ಭಾರತದ ಪವರ್ ಏನು ಅನ್ನೋದನ್ನ ತೋರಿಸಿದ ಮೋದಿ. | Narendra Modi | Oneindia Kannada

2019-09-24 3,064

"ಭಾರತಕ್ಕೆ ಈ ಹಿಂದೆ ಎಂದೆಂದಿಗೂ ಅಮೆರಿಕದ ವೈಟ್ ಹೌಸ್ ನಲ್ಲಿ ನನ್ನಂಥ ಸ್ನೇಹಿತ ಇರಲಿಲ್ಲ" ಎನ್ನುವ ಮೂಲಕ ಭಾರತದ ಬಗ್ಗೆ ತಮಗಿರುವ ಪ್ರೀತಿ ಹಾಗೂ ಸಂಬಂಧದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಹ್ಯೂಸ್ಟನ್ ನಲ್ಲಿ ಭಾನುವಾರ ಆಯೋಜಿಸಿದ್ದ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Howdy Modi: U. S. president Donald Trump praised India PM Narendra Modi on Sunday function.

Videos similaires